¡Sorpréndeme!

ಬಿಗ್ ಬಾಸ್ ಕನ್ನಡ ಸೀಸನ್ 5 : ನಾಲ್ಕನೇ ವಾರದ ನಾಮಿನೇಷನ್ ನಲ್ಲಿ ಚಂದನ್ ಶೆಟ್ಟಿ ಸೇಫ್ | Filmibeat Kannada

2017-11-09 142 Dailymotion

ಅಷ್ಟರಲ್ಲೇ ಜಸ್ಟ್ ಮಿಸ್ ಆದ ಚಂದನ್: ಈ ವಾರವೂ ಶೆಟ್ರಿಗೆ ತಲೆನೋವಿಲ್ಲ.! 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮ ಶುರು ಆಗಿ ಮೂರು ವಾರಗಳು ಕಳೆದಿವೆ. ನಾಲ್ಕನೇ ವಾರದ ನಾಮಿನೇಷನ್ ಪ್ರಕ್ರಿಯೆ ಕೂಡ ಮುಗಿದಿದೆ. ಆದರೂ, ಇಲ್ಲಿಯವರೆಗೂ ಒಂದೇ ಒಂದು ಬಾರಿ ಕೂಡ ಚಂದನ್ ಶೆಟ್ಟಿ ನಾಮಿನೇಟ್ ಆಗಿಲ್ಲ. 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಸತತವಾಗಿ ನಾಲ್ಕು ವಾರ ನಾಮಿನೇಟ್ ಆಗದೆ ಸೇಫ್ ಆಗಿರುವ ಏಕೈಕ ವ್ಯಕ್ತಿ ಅಂದ್ರೆ ಅದು ಚಂದನ್ ಶೆಟ್ಟಿ. ಹಾಗ್ನೋಡಿದ್ರೆ, ಈ ವಾರ ಇಮ್ಯೂನಿಟಿ ಪಡೆಯದೆ, ಯಾರಿಂದ ನಾಮಿನೇಟ್ ಕೂಡ ಆಗದೆ ಇರುವುದು ಚಂದನ್ ಶೆಟ್ಟಿ ಮಾತ್ರ.! ಸೆಲೆಬ್ರಿಟಿ ಸ್ಪರ್ಧಿಗಳ ಜೊತೆಗೆ ಚಂದನ್ ಶೆಟ್ಟಿ ಅಷ್ಟಾಗಿ ಸೇರಲ್ಲ. ಕೃಷಿ ತಾಪಂಡ, ಅನುಪಮಾ ಗೌಡ ಜೊತೆಗೆ ಭಿನ್ನಾಭಿಪ್ರಾಯ ಇದ್ದರೂ, ಇಲ್ಲಿಯವರೆಗೂ ಡೇಂಜರ್ ಝೋನ್ ಗೆ ಚಂದನ್ ಶೆಟ್ಟಿ ಬಂದಿಲ್ಲ.
Bigg Boss Kannada 5: Week 4: Chandan Shetty is safe. Sameer Acharya saves Chandan Shetty from Nomination.